octane ಆಕ್ಟೇನ್‍
ನಾಮವಾಚಕ

ಆಕ್ಟೇನ್‍:

  1. (ರಸಾಯನವಿಜ್ಞಾನ) ಆಲ್ಕೇನ್‍ ಕುಟುಂಬದ ಹೈಡ್ರೊಕಾರ್ಬನ್‍ಗಳಲ್ಲಿ ಎಂಟು ಪರಮಾಣುಗಳುಳ್ಳ ಸಮಾಂಗೀಯ ದ್ರವ ಹೈಡ್ರೊಕಾರ್ಬನ್‍ಗಳಲ್ಲಿ ಒಂದು ${\rm C}_8{\rm H}_18$.
  2. ಅಸಮಾಂಗೀಯ ಹೈಡ್ರೊಕಾರ್ಬನ್‍ಗಳಲ್ಲಿ ಮೋಟಾರ್‍ ಇಂಧನಗಳ ಸ್ಫೋಟನಿರೋಧಕ ಗುಣದ ಸಂಬಂಧದಲ್ಲಿ ಪ್ರಸಿದ್ಧವಾಗಿರುವ ಐಸೊ ಆಕ್ಟೇನ್‍ $({\rm CH}_3)_2{\rm CH}.{\rm CH}_2{\rm C}({\rm CH}_3)_3$.
ಪದಗುಚ್ಛ

high octane (ಅಂತರ್ದಹನ ಯಂತ್ರಗಳಲ್ಲಿ ಬಳಸುವ ಇಂಧನದ ವಿಷಯದಲ್ಲಿ) ಆಕ್ಟೇನ್‍ ಸಂಖ್ಯೆ ಅಧಿಕವಾಗಿರುವ, ಒಳ್ಳೆಯ ಸ್ಫೋಟನ ರೋಧಕ ಗುಣದ.