octamerous ಆಕ್ಟಾಮರಸ್‍
ಗುಣವಾಚಕ
  1. (ಮುಖ್ಯವಾಗಿ ಸಸ್ಯವಿಜ್ಞಾನ) ಅಷ್ಟಾಂಗ; ಅಷ್ಟಾಂಗಯುಕ್ತ; ಎಂಟುಭಾಗಗಳುಳ್ಳ; ಅಷ್ಟಾಂಗಗಳುಳ್ಳ; ಅಷ್ಟಾಂಗೀಯ; ಎಂಟು ಭಾಗಗಳು ಯಾ ಅಂಗಗಳು ಸೇರಿರುವ: an octamerous flower ಅಷ್ಟದಳದ ಹೂವು; ಅಷ್ಟಾಂಗಿ ಪುಷ್ಪ.
  2. (ಪ್ರಾಣಿವಿಜ್ಞಾನ) ಅಷ್ಟಕಾಂಗೀಯ; ಅಪ್ಪಕಾವಯವಿ; ಅಂಗಗಳು ಎಂಟೆಂಟಾಗಿ ಜೋಡಣೆಯಾಗಿರುವ.