octahedron ಆಕ್ಟಹೀ(ಹೆ)ಡ್ರನ್‍
ನಾಮವಾಚಕ
(ಬಹುವಚನ octahedrons, octahedra ಉಚ್ಚಾರಣೆ ಆಕ್ಟಹಿ(ಹೆ)ಡ್ರ).
  1. ಅಷ್ಟಮುಖಿ; (ಮುಖ್ಯವಾಗಿ ತ್ರೀಕೋನಾಕಾರದ) ಎಂಟು ಮುಖಗಳುಳ್ಳ ಆಕೃತಿ.Figure: octhedra-1
  2. ಅಷ್ಟಮುಖಿ; ಸಕ್ರಮವಾದ ಎಂಟು ಮುಖದ ಆಕೃತಿಯುಳ್ಳ ಯಾವುದೇ ಕಾಯ (ಮುಖ್ಯವಾಗಿ ಅಂತಹ ಹರಳು).
ಪದಗುಚ್ಛ

regular octahedron ಸಕ್ರಮ ಅಷ್ಟಮುಖಿ; ಎಂಟು ಮುಖಗಳೂ ಸಮಬಾಹು ತ್ರಿಕೋನಗಳಾಗಿರುವ ಅಷ್ಟಮುಖಿ.