See also 2octagon
1octagan ಆಕ್ಟಗನ್‍
ನಾಮವಾಚಕ
  1. (ಜ್ಯಾಮಿತಿ) ಅಷ್ಟ–ಭುಜ, ಕೋನ; ಎಂಟು ಭುಜಗಳೂ ಎಂಟು ಕೋನಗಳೂ ಉಳ್ಳ, ಸಮತಲ ಆಕೃತಿ. Figure: octagon-1
  2. ಅಷ್ಟಭುಜ; ಆಷ್ಟಭುಜದ ಆಕಾರ ಉಳ್ಳ, ಎಂಟು ಮೂಲೆ ಇರುವ ಯಾವುದೇ ವಸ್ತು, ಕಟ್ಟಡ, ಇತ್ಯಾದಿ.