ochre ಓಕರ್‍
ನಾಮವಾಚಕ
  1. ಕಾವಿ ಮಣ್ಣು; ಜೇಡಿ ಮತ್ತು ಕಬ್ಬಿಣದ ಅಕ್ಸೈಡಿನಿಂದ ಕೂಡಿದ, ಹಳದಿಯಿಂದ ಕಂದುಬಣ್ಣ ಯಾ ಕೆಂಬಣ್ಣದವರೆಗಿನ ವಿವಿಧ ಬಣ್ಣಗಳಲ್ಲಿ ದೊರೆಯುವ ಮಣ್ಣು.
  2. ಕಾವಿ ಬಣ್ಣ; ಗೋಪಿ ಬಣ್ಣ; ನಸು ಹಳದಿ ಕಂದುಬಣ್ಣ.