ochlocratic ಆಕ್ಲಕ್ರಾಟಿಕ್‍
ಗುಣವಾಚಕ
  1. ದೊಂಬಿ ಆಡಳಿತದ.
  2. ದೊಂಬಿಪ್ರಭುತ್ವ–ವಾದದ ಯಾ ವಾದಿಯ; ದೊಂಬಿ ಆಡಳಿತವನ್ನು ಎತ್ತಿ ಹಿಡಿಯುವ.