ocelot ಆಸಿಲಾಟ್‍
ನಾಮವಾಚಕ

ಆಸಿಲಾಟ್‍:

  1. ಚಿರತೆ ಬೆಕ್ಕು; ದಕ್ಷಿಣ ಮತ್ತು ಮಧ್ಯ ಅಮೆರಿಕದಲ್ಲಿ ವಾಸಿಸುವ, ಗಾಢ ಹಳದಿ ಯಾ ಕಿತ್ತಳೆ ಬಣ್ಣದ ಚರ್ಮದ ಮೇಲೆ ಕಪ್ಪು ಪಟ್ಟೆಗಳು ಮತ್ತು ಚುಕ್ಕೆಗಳುಳ್ಳ, ಚಿರತೆಯನ್ನು ಹೋಲುವ, ಹೆಲಿಸ್‍ ಪಾರ್ಡಾಲಿಸ್‍ ಕುಲಕ್ಕೆ ಸೇರಿದ, ಬೆಕ್ಕಿನ ಜಾತಿಯ ಒಂದು ಪ್ರಾಣಿ. Figure: ocelot-a
  2. ಅದರ ತುಪ್ಪಟ.