ocellus ಆಸೆಲಸ್‍
ನಾಮವಾಚಕ
(ಬಹುವಚನ ocelli ಉಚ್ಚಾರಣೆ ಆಸೆಲೈ).
  1. (ಕೀಟಗಳು ಮೊದಲಾದವುಗಳ ಸಂಯುಕ್ತವಲ್ಲದ) ಸರಳ–ನೇತ್ರ, ಕಣ್ಣು.
  2. (ಚಿಟ್ಟೆ ಮೊದಲಾದವುಗಳ ರೆಕ್ಕೆಯ ಮೇಲಿನ) ಅನ್ಯವರ್ಣಾವೃತ ಕಲೆ; ಬೇರೆ ಬಣ್ಣದ ಪಟ್ಟೆಯಿಂದ ಸುತ್ತುವರಿದ ಯಾವುದೇ ಬಣ್ಣದ ಮಚ್ಚೆ.
  3. ನೇತ್ರಮುಖ; ಸಂಯುಕ್ತನೇತ್ರದ ಒಂದು ಪಾರ್ಶ್ವ, ಮುಖ.