ocellate ಆಸಿಲಟ್‍
ಗುಣವಾಚಕ
  1. ಸರಳಗಣ್ಣಿನ; ಸರಳ ನೇತ್ರಗಳುಳ್ಳ.
  2. ಸರಳ ನೇತ್ರವನ್ನು ಹೋಲುವ.
  3. ಬೇರೆ ಬಣ್ಣದ ವರ್ತುಲದಿಂದ ಸುತ್ತುವರಿದ ಬಣ್ಣದ ದುಂಡು ಮಚ್ಚೆಗಳುಳ್ಳ.