oceanography ಓಷನಾಗ್ರಹಿ
ನಾಮವಾಚಕ

ಸಾಗರ ವಿಜ್ಞಾನ; ಸಮುದ್ರಶಾಸ್ತ್ರ; ಸಾಗರದ ರೂಪ, ಮೇಲ್ಮೈಯ ಲಕ್ಷಣಗಳು, ವಿದ್ಯಮಾನಗಳು, ಮೊದಲಾದವನ್ನು ಅಧ್ಯಯನ ಮಾಡುವ ವಿಜ್ಞಾನ (ಭಾಗ).