oceanic ಓಷಿ(ಸಿ)ಆನಿಕ್‍
ಗುಣವಾಚಕ
  1. ಸಾಗರದ ಯಾ ಸಾಗರದಂಥ ಯಾ ಸಾಗರದ ಹತ್ತಿರದ.
  2. (ಹವಾಮಾನದ ವಿಷಯದಲ್ಲಿ) ಸಾಗರಪರಿಣಾಮಿ; ಸಾಗರದಿಂದ ಪ್ರಭಾವಿತವಾಗುವ.
  3. ದೂರ ಸಾಗರದ; ಖಂಡಗಳಿಂದ ದೂರವಿರುವ ಸಾಗರದ ಭಾಗದ.
  4. (Oceanic) ಓಷಿಯಾನಿಯದ.