oceanarium ಓಷನೇರಿಅಮ್‍
ನಾಮವಾಚಕ
(ಬಹುವಚನ oceans ಯಾ oceanaria ಉಚ್ಚಾರಣೆ, ಓಷನೇರಿಅ).

ಸಾಗರೋದ್ಯಾನ; ಸಾಗರಜೀವಿ ಸಂಗ್ರಹಾಲಯ; ಸಮುದ್ರಪ್ರಾಣಿಗಳನ್ನು ಸಾಕಲು ಬಳಸುವ ಸಮುದ್ರನೀರಿನ ದೊಡ್ಡ ಜಲೋದ್ಯಾನ.