occurrence ಅಕರನ್ಸ್‍
ನಾಮವಾಚಕ
  1. ನಡೆಯುವುದು; ಸಂಭವಿಸುವುದು; ಆಗುವುದು; ಘಟಿಸುವುದು.
  2. ಘಟನೆ; ಸಂಗತಿ; ಆಗುವ ಯಾ ಆದ ವಿಷಯ; ನಡೆಯುವ ಯಾ ನಡೆದ ವಿಚಾರ; ಸಂಭವಿಸಿದ್ದು ಯಾ ಸಂಭವಿಸುವ ವಿಚಾರ, ಸಮಾಚಾರ.
ಪದಗುಚ್ಛ

of frequent occurrence ಪದೇ ಪದೇ ನಡೆಯುತ್ತಿರುವ.