occupy ಆಕ್ಯುಪೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ occupies, ಭೂತರೂಪ ಮತ್ತು ಭೂತಕೃದಂತ
  1. (ಒಂದು ಸ್ಥಳದಲ್ಲಿ)
    1. ಇರು; ನೆಲಸು,
    2. ವಾಸಿಸು ಯಾ ಬಾಡಿಗೆಗೆ ಇರು.
  2. (ಸ್ಥಳ, ಕಾಲಗಳನ್ನು) ಹಿಡಿ; ವ್ಯಾಪಿಸು; ಆಕ್ರಮಿಸು.
  3. (ಸ್ಥಾನ ಯಾ ಅಧಿಕಾರ) ವಹಿಸು; ವಹಿಸಿರು.
  4. (ದೇಶ, ಪ್ರದೇಶ, ಪಟ್ಟಣ, ಯುದ್ಧಕ್ಕೆ ಅನುಕೂಲವಾದ ನೆಲೆ ಮೊದಲಾದವನ್ನು ಸೈನ್ಯ ಬಲದಿಂದ ಯಾ ಅಲ್ಲಿ ನೆಲಸುವುದರಿಂದ) ವಶಪಡಿಸಿಕೊ; ಸ್ವಾಧೀನ ಪಡಿಸಿಕೊ; ಆಕ್ರಮಿಸು.
  5. (ಮುಖ್ಯವಾಗಿ ರಾಜಕೀಯ ಪ್ರತಿಭಟನೆಯಾಗಿ, ಕಟ್ಟಡ ಮೊದಲಾದವನ್ನು) ಆಕ್ರಮಿಸು; (ಕಟ್ಟಡ ಮೊದಲಾದವುಗಳಲ್ಲಿ) ನೆಲಸು; ಜಾಂಡಾ–ಹೂಡು, ಹಾಕು.
  6. (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ ಯಾ ಆತ್ಮಾರ್ಥಕ) ನಿರತನಾಗಿಸಿಕೊ; (ಒಂದು ಕೆಲಸದಲ್ಲಿ) ನಿರತನಾಗಿರು.
ಪದಗುಚ್ಛ
  1. be occupied in (or with) = ಪದಗುಚ್ಛ\((2)\).
  2. occupy oneself with ನಿರತನಾಗಿರು.