occupational ಆಕ್ಯುಪೇಷನ(ನ್‍)ಲ್‍
ಗುಣವಾಚಕ
  1. ಉದ್ಯೋಗದ:
    1. ಉದ್ಯೋಗಕ್ಕೆ ಯಾ ವೃತ್ತಿಗೆ ಸಂಬಂಧಿಸಿದ.
    2. ಉದ್ಯೋಗದ ಸ್ವರೂಪದ; ವೃತ್ತೀಯ ಔದ್ಯೋಗಿಕ.
  2. (ರೋಗ, ಅಪಾಯ, ಮೊದಲಾದವುಗಳ ವಿಷಯದಲ್ಲಿ) (ಮುಖ್ಯವಾಗಿ ಒಬ್ಬನ) ಉದ್ಯೋಗಕ್ಕೆ, ವೃತ್ತಿಗೆ ಅನುಗತವಾದ; ಒಬ್ಬನ ಉದ್ಯೋಗದಿಂದ ಸಾಮಾನ್ಯವಾಗಿ ಹುಟ್ಟುವ, ಬರುವ, ಆಗುವ: occupational hazard ಔದ್ಯೋಗಿಕ ಅಪಾಯ; (ಒಬ್ಬನ) ವೃತ್ತಿಗೆ ಅನುಗತವಾಗಿ ಒದಗುವ ಅಪಾಯ.