occupancy ಆಕ್ಯುಪನ್ಸಿ
ನಾಮವಾಚಕ
(ಬಹುವಚನ occupancies).
  1. (ಒಂದು ಸ್ಥಳದಲ್ಲಿ)
    1. ಇರುವಿಕೆ; ನೆಲೆಸಿರುವಿಕೆ.
    2. ವಾಸ; ಒಕ್ಕಲಿರುವಿಕೆ; ವಾಸಿಸುತ್ತಿರುವಿಕೆ.
  2. ಆಸ್ತಿಯ (ಮುಖ್ಯವಾಗಿ ಜಮೀನಿನ) ಹಿಡುವಳಿ, ಅನುಭವ.
  3. ಸ್ವಾಮ್ಯ; ಸ್ವಾಧೀನ; ಆಕ್ರಮಣ; ಯಾರ ಒಡೆತನಕ್ಕೂ ಸೇರಿಲ್ಲದ ವಸ್ತುವನ್ನು ವಶಪಡಿಸಿಕೊಂಡು ಅದರ ಮೇಲೆ ತನ್ನ ಹಕ್ಕನ್ನು ಸ್ಥಾಪಿಸಿಕೊಳ್ಳುವಿಕೆ.
  4. ವಾಸಸ್ಥಾನ; ನಿವಾಸ; ವಾಸ ಮಾಡುತ್ತಿರುವ ಸ್ಥಳ.