occultist ಆಕಲ್ಟಿಸ್ಟ್‍
ನಾಮವಾಚಕ
  1. ಐಂದ್ರಜಾಲಿಕ; ಯಕ್ಷಿಣಿಗಾರ; ಮಾಂತ್ರಿಕ.
  2. ಅತೀಂದ್ರಿಯ ಜ್ಞಾನಿ; ಅತೀಂದ್ರಿಯ ವಿಷಯಗಳನ್ನು ಬಲ್ಲವ ಅಭ್ಯಾಸ ಮಾಡುವವ.