occultation ಆಕಲ್ಟೇಷನ್‍
ನಾಮವಾಚಕ
  1. (ಖಗೋಳ ವಿಜ್ಞಾನ) (ಒಂದು ಆಕಾಶಕಾಯವನ್ನು ಇನ್ನೊಂದು) ಮರೆ ಮಾಡುವಿಕೆ; ಆಚ್ಛಾದನ; ಗ್ರಹಣಗೊಳಿಸುವಿಕೆ.
  2. (ರೂಪಕವಾಗಿ) ಸಾರ್ವಜನಿಕ ದೃಷ್ಟಿಗೆ ಬೀಳದಂತೆ ಮರೆಮಾಡುವಿಕೆ, ಆಚ್ಛಾದನ.