See also 2occult
1occult ಆಕಲ್ಟ್‍
ಗುಣವಾಚಕ
  1. ಅತೀಂದ್ರಿಯ; ನಿಸರ್ಗಾತೀತ; ಐಂದ್ರಜಾಲಿಕ; ಮಾಂತ್ರಿಕ.
  2. ಗೋಪ್ಯ; ನಿಗೂಢ; ರಹಸ್ಯವಾಗಿಟ್ಟಿರುವ.
  3. ಗಹನ; ಗೂಢ; ಸಾಮನ್ಯ ತಿಳಿವಿಗೆ ಮೀರಿದ; ದೀಕ್ಷೆ ಪಡೆದವರಿಗೆ ಮಾತ್ರ ಎಟುಕುವ.
  4. (ವೈದ್ಯಶಾಸ್ತ್ರ) ಅಸ್ಪಷ್ಟ; ಪರೀಕ್ಷೆ ಮಾಡಿದಾಗ–ಸ್ಪಷ್ಟವಾಗದ; ಸ್ಫುಟವಾಗಿ ಕಾಣದಿರುವ, ಗೊತ್ತಾಗದಿರುವ.
ಪದಗುಚ್ಛ

the occult ಅತೀಂದ್ರಿಯ ಐಂದ್ರಜಾಲಿಕ–ವಿದ್ಯೆ, ವಿಷಯಗಳು.

See also 1occult
2occult ಆಕಲ್ಟ್‍
ಸಕರ್ಮಕ ಕ್ರಿಯಾಪದ
  1. (ಖಗೋಳ ವಿಜ್ಞಾನ) (ಮರೆ ಮಾಡಲ್ಪಡುವ ಕಾಯಕ್ಕಿಂತಲೂ ಬಹು ದೊಡ್ಡ ಗಾತ್ರದ ಮರೆಮಾಡುವ ಆಕಾಶಕಾಯದ ವಿಷಯದಲ್ಲಿ) ಮರೆ ಮಾಡು; ಆಚ್ಛಾದಿಸು; ಗ್ರಹಣಗೊಳಿಸು.
  2. (ಮುಂದೆ ಅಡ್ಡ ಬಂದು) ಕಾಣದಂತಾಗಿಸು; ಕಾಣದಂತೆ ಮಾಡು.