occlusion ಅಕ್ಲೂಷನ್‍
ನಾಮವಾಚಕ
  1. (ಕಂಡಿ, ದಾರಿ, ಮೊದಲಾದವನ್ನು) ಮುಚ್ಚುವಿಕೆ; ಬಂದು ಮಾಡುವಿಕೆ.
  2. (ಪವನಶಾಸ್ತ್ರ) ಅಕ್ಲೂಡಣೆ; ಅವಪಾತ ಉಂಟಾದಾಗ ಶೀತಲ ಮುಖವು ಬೆಚ್ಚನೆ ಮುಖವನ್ನು ಹಿಂದೆ ಹಾಕಿ ಬೆಚ್ಚನೆಯ ಗಾಳಿ ಮೇಲಕ್ಕೇರುವುದು.
  3. (ದಂತವೈದ್ಯ) (ಮೇಲಿನ ಮತ್ತು ಕೆಳಗಿನ ಹಲ್ಲುಸಾಲುಗಳ ವಿಷಯದಲ್ಲಿ) ಮುಚ್ಚಿಕೊಳ್ಳುವಿಕೆ.
  4. (ಟೊಳ್ಳು ಅಂಗ ಮೊದಲಾದವುಗಳ) ಮುಚ್ಚಿಕೊಳ್ಳುವಿಕೆ: coronary occlusion ಪರಿಧಮನಿಯ ಮುಚ್ಚಿಕೊಳ್ಳುವಿಕೆ, ಬಂದಾಗುವಿಕೆ.
  5. (ಧ್ವನಿವಿಜ್ಞಾನ) ಧ್ವನಿನಾಳದ ಯಾ ಮಾರ್ಗದ ತಾತ್ಕಾಲಿಕ–ಅಡ್ಡಿ, ನಿರೋಧ, ತಡೆ.
  6. ಅಡ್ಡಿಪಡಿಸುವಿಕೆ; ಮಾರ್ಗ ಬಂಧ.
  7. ಹೀರಿಕೊಳ್ಳುವಿಕೆ; ಹೀರಿಟ್ಟುಕೊಳ್ಳುವಿಕೆ.