occlude ಅಕ್‍ಲೂಡ್‍
ಸಕರ್ಮಕ ಕ್ರಿಯಾಪದ
  1. (ಕಂಡಿ, ತೂತು, ದಾರಿಯನ್ನು) ಮುಚ್ಚು; ಬಂದುಮಾಡು.
  2. (ರಸಾಯನವಿಜ್ಞಾನ) (ಮುಖ್ಯವಾಗಿ ಪೆಲೇಡಿಯಮ್‍ ಮೊದಲಾದ ಲೋಹಗಳ ವಿಷಯದಲ್ಲಿ, ಹೈಡ್ರೊಜನ್ನನ್ನು) ಹೀರಿಕೊ; ಹೀರಿಬಿಡು; ಹೀರಿ ಇಟ್ಟುಕೊ.
  3. (ಸೂಕ್ಷ್ಮ ರಂಧ್ರಗಳು ಯಾ ತೂತನ್ನು) ಬಂದುಮಾಡು; ಮುಚ್ಚಿಬಿಡು; ಅಡಚಣೆ ಉಂಟುಮಾಡು.
ಅಕರ್ಮಕ ಕ್ರಿಯಾಪದ

(ಮೇಲಿನ ಮತ್ತು ಕೆಳಗಿನ ಹಲ್ಲುಗಳ ವಿಷಯದಲ್ಲಿ) ಮುಚ್ಚಿಕೊ; ಸಂದು ಬಿಡದಂತೆ–ಕಚ್ಚಿಕೊ, ಸೇರಿಕೊ.