occidental ಆಕ್ಸಿಡೆಂಟ(ಟ್‍)ಲ್‍
ಗುಣವಾಚಕ
  1. ಪಶ್ಚಿಮದ; ಪಡುವಣ.
  2. ಪಾಶ್ಚಾತ್ಯ; ಯೂರೋಪಿನ ಯಾ ಅಮೆರಿಕದ.
  3. ಪಾಶ್ಚಾತ್ಯ ರಾಷ್ಟ್ರಗಳ.
  4. ಪಾಶ್ಚಾತ್ಯತೆಯ; ಪಾಶ್ಚತ್ಯರ ಯಾ ಅವರ ನಾಗರಿಕತೆಯ.
Occidental ಆಕ್ಸಿಡೆಂಟ(ಟ್‍)ಲ್‍
ನಾಮವಾಚಕ

ಪಾಶ್ವಾತ್ಯ; ಪಶ್ಚಿಮ ದೇಶಗಳ ವ್ಯಕ್ತಿ ಯಾ ನಿವಾಸಿ.