occasionally ಅಕೇಷನಲಿ
ಕ್ರಿಯಾವಿಶೇಷಣ
  1. ಸಂದರ್ಭಾನುಸಾರ; ಸಮಯಾನುಸಾರ.
  2. ಪ್ರಾಸಂಗಿಕವಾಗಿ; ಕ್ವಚಿತ್ತಾಗಿ; ಆಗೊಮ್ಮೆ ಈಗೊಮ್ಮೆ.