occasionality ಆಕೇಷನ್ಯಾಲಿಟಿ
ನಾಮವಾಚಕ
  1. ಸಾಂದರ್ಭಿಕತೆ:
    1. ಸಂದರ್ಭದಿಂದ ಆಗಿರುವಿಕೆ ಯಾ ಸಂದರ್ಭಕ್ಕಾಗಿ ಮಾಡಿರುವಿಕೆ.
    2. ಸಂದರ್ಭವನ್ನು ಅವಲಂಬಿಸಿದ ಘಟನೆ.
  2. ಸಮಯಾನುಸರಣೆ; ಸಂದರ್ಭವನ್ನು ಅವಲಂಬಿಸಿ ನಡೆಯುವಿಕೆ.
  3. ಪ್ರಾಸಂಗಿಕತೆ; (ಕ್ರಮವಾಗಿ ಆಗದೆ) ಎಲ್ಲೋ ಒಮ್ಮೊಮ್ಮೆ ನಡೆಯುವಿಕೆ.