ocarina ಆಕರೀನ
ನಾಮವಾಚಕ

(ಸಂಗೀತ) ಆಕರೀನ; ಒಂದು ಸುಷಿರವಾದ್ಯ; ಪಿಂಗಾಣಿಯಲ್ಲಿ (ಸಾಮಾನ್ಯವಾಗಿ ಕೆಮ್ಮಣ್ಣಿನಲ್ಲಿ ಯಾ ಲೋಹದಲ್ಲಿ) ಮಾಡಿದ, ಅಂಡಾಕಾರದ ಒಂದು ಸಣ್ಣ ಊದುವ ವಾದ್ಯ. Figure: ocarina