obviousness ಆಬ್‍ವಿಅಸ್‍ನಿಸ್‍
ನಾಮವಾಚಕ
  1. (ಕಣ್ಣಿಗೆ ಯಾ ಮನಸ್ಸಿಗೆ) ಕಾಣುವಂತಿರುವುದು; ಪ್ರಕಟವಾಗಿರುವುದು; ಸುವ್ಯಕ್ತತೆ; (ವಿ)ಸ್ಪಷತೆ; ಸ್ಪಷ್ಟಸ್ಥಿತಿ ಯಾ ಲಕ್ಷಣ.
  2. (ಇಂದ್ರಿಯ)ಗೋಚರತೆ; ಪ್ರತ್ಯಕ್ಷತೆ.
  3. ನಿಸ್ಸಂಶಯವಾಗಿರುವಿಕೆ; ನಿಸ್ಸಂದಿಗ್ಧತೆ.