obviously ಆಬ್‍ವಿಅಸ್‍ಲಿ
ಕ್ರಿಯಾವಿಶೇಷಣ
  1. (ಕಣ್ಣಿಗೆ ಯಾ ಮನಸ್ಸಿಗೆ) ಕಾಣುವಂತೆ; ದೃಶ್ಯವಾಗಿ; ಪ್ರಕಟವಾಗಿ; ಸ್ಪಷ್ಟವಾಗಿ.
  2. (ಇಂದ್ರಿಯ)ಗೋಚರವಾಗಿ; ಪ್ರತ್ಯಕ್ಷವಾಗಿ.
  3. ನಿಸ್ಸಂಶಯವಾಗಿ.