obvious ಆಬ್‍ವಿಅಸ್‍
ಗುಣವಾಚಕ
  1. (ಕಣ್ಣಿಗೆ ಯಾ ಮನಸ್ಸಿಗೆ ಸುಲಭವಾಗಿ) ಕಾಣುವ; ಪ್ರಕಟ; (ವಿ) ಸ್ಪಷ್ಟ; (ಸು)ವ್ಯಕ್ತ.
  2. (ಇಂದ್ರಿಯ) ಗೋಚರ; ಪ್ರತ್ಯಕ್ಷ.
  3. ನಿಸ್ಸಂಶಯವಾದ; ನಿಸ್ಸಂದಿಗ್ಧ.