obviate ಆಬ್‍ವಿಏಟ್‍
ಸಕರ್ಮಕ ಕ್ರಿಯಾಪದ

(ಅಪಾಯ, ಅನನುಕೂಲ, ಮೊದಲಾದವುಗಳ) ನಿವಾರಣೆ; (ಅವುಗಳನ್ನು) ಪರಿಹರಿಸುವುದು.