obversely ಆಬ್‍ವರ್ಸ್‍ಲಿ
ಕ್ರಿಯಾವಿಶೇಷಣ
  1. (ಜೀವವಿಜ್ಞಾನ) ಸಂಕುಚಿತ ಮೂಲವಾಗಿ ತುದಿಗಿಂತ ಬುಡವು ಯಾ ತಗುಲಿಕೊಂಡಿರುವ ಸ್ಥಾನವು ಕಿರಿದಾಗಿರುವಂತೆ.
  2. ಸಂವಾದಿಯಾಗಿ; ಸರಿಸಾಟಿಯಾಗಿ; ಪ್ರತಿರೂಪವಾಗಿ.