obtuseness ಅಬ್‍ಟ್ಯೂಸ್‍ನಿಸ್‍
ನಾಮವಾಚಕ
  1. (ಗಣಿತ) (ಕೋನದ) ವಿಶಾಲತೆ; ವಿಶಾಲವಾಗಿರುವಿಕೆ.
  2. ಮಂದಬುದ್ಧಿ; ಬುದ್ದಿ ಮೊಂಡಾಗಿರುವಿಕೆ; ಚುರುಕಿಲ್ಲದಿರುವಿಕೆ.