obtuse ಅಬ್‍ಟ್ಯೂಸ್‍
ಗುಣವಾಚಕ
  1. ಪೆದ್ದ; ಮೊದ್ದು; ಮಂದಬುದ್ಧಿಯ; ಮಂದಗ್ರಾಹಿಯಾದ; ಚುರುಕು ಬುದ್ಧಿಯಲ್ಲದ.
  2. ಮೊಂಡಾದ; ಹರಿತವಾಗಿರದ; ಮೊನೆ ಮತ್ತು ಅಂಚು ಚೂಪಲ್ಲದ.
  3. (ಜ್ಯಾಮಿತಿ, ಕೋನದ ವಿಷಯದಲ್ಲಿ) ವಿಶಾಲ; ಸಮಕೋನಗಳಿಗಿಂತ ದೊಡ್ಡದಾದ, ಆದರೆ ಎರಡು ಸಮಕೋನಗಳಿಗಿಂತ ಕಡಮೆಯಾದ.
  4. (ನೋವು ಇಂದ್ರಿಯಗಳು–ಇವುಗಳ ವಿಷಯದಲ್ಲಿ) ಸೌಮ್ಯವಾದ; ಮಂದವಾದ; ತೀವ್ರವಲ್ಲದ.