obtrusiveness ಅಬ್‍ಟ್ರೂಸಿವ್‍ನಿಸ್‍
ನಾಮವಾಚಕ
  1. (ಇತರರ ನಡುವೆ) ತಲೆ ಹಾಕಿಕೊಂಡು ಬರುವ–ಸ್ವಭಾವ, ಪ್ರವೃತ್ತಿ, ವರ್ತನೆ; ಮುನ್ನುಗ್ಗಿ ಬರುವಿಕೆ; ಮೇಲ್ವಾಯ್ದ ಬರುವುದು; ಮಧ್ಯಪ್ರವೇಶ.
  2. ಅತಿ ಸ್ಪಷ್ಟವಾಗಿರುವಿಕೆ.