obtrusively ಅಬ್‍ಟ್ರೂಸಿವ್‍ಲಿ
ಕ್ರಿಯಾವಿಶೇಷಣ
  1. ಮಧ್ಯಪ್ರವೇಶ ಮಾಡುತ್ತ; ಮೇಲೆ ಬಿದ್ದು ಬರುತ್ತ; ತಲೆ ಹಾಕಿಕೊಂಡು ಮುನ್ನುಗ್ಗುತ್ತ.
  2. ಎದ್ದು ಕಾಣುತ್ತ; ಅತಿ ಸ್ಪಷ್ಟವಾಗಿ.