obtrusive ಅಬ್‍ಟ್ರೂಸಿವ್‍
ಗುಣವಾಚಕ
  1. (ಇತರರ ವಿಷಯದಲ್ಲಿ ನಡುವೆ) ತಲೆಹಾಕಿಕೊಂಡು ಬರುವ; ಮುನ್ನುಗ್ಗಿ ಬರುವ; ಮೇಲೆ ಬಿದ್ದು ಬರುವ.
  2. ಮುಂಚಾಚಿದ; ಮುಂಚಾಚಿಕೊಂಡಿರುವ.
  3. ಅತಿಸ್ಪಷ್ಟ; ವಿಪರೀತ ಎದ್ದುಕಾಣುವ.