obtrusion ಅಬ್‍ಟ್ರೂಷನ್‍
ನಾಮವಾಚಕ
  1. ನುಗ್ಗಿ ಬರುವುದು; (ಬಲಾತ್ಕಾರವಾಗಿ, ಕರೆಸಿಕೊಳ್ಳದೆ) ಇತರರ ವಿಷಯಗಳಲ್ಲಿ ತಲೆ ಹಾಕಿಕೊಂಡು ಬರುವುದು; ಮಧ್ಯಪ್ರವೇಶ.
  2. (ಒಬ್ಬರ ಗಮನಕ್ಕೆ ಬೀಳುವಂತೆ, ಕಣ್ಣು ಕುಕ್ಕುವಂತೆ) ಮುಂಚಾಚಿದ ವಸ್ತು ಮೊದಲಾದವು.