obtestation ಅಬ್‍ಟೆಸ್ಟೇಷನ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. (ಪ್ರಮಾಣಕ್ಕೆ ಕಟ್ಟುಬೀಳಿಸಿ ಯಾ ಶಾಪದ ಭಯ ಹುಟ್ಟಿಸಿ ಯಾವುದನ್ನೇ) ಮಾಡಲು–ಒತ್ತಾಯಪಡಿಸುವುದು.
  2. ದೈನ್ಯದಿಂದ ಬೇಡಿಕೊಳ್ಳುವುದು.
  3. ದೇವರನ್ನು ಸಾಕ್ಷಿ ಕೋರುವುದು.
  4. ಖಂಡನೆ; ಪ್ರತಿಭಟನೆ.