obtest ಅಬ್‍ಟೆಸ್ಟ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ)

  1. (ಪ್ರಮಾಣಕ್ಕೆ ಕಟ್ಟುವೀಳಿಸಿ ಯಾ ಶಾಪದ ಭಯ ಹುಟ್ಟಿಸಿ ಯಾವುದನ್ನೇ) ಮಾಡಲು–ಒತ್ತಾಯ ಪಡಿಸು, ನಿರ್ಬಂಧಿಸು.
  2. ದೈನ್ಯದಿಂದ ಬೇಡಿಕೊ.
  3. (ದೇವರನ್ನು) ಸಾಕ್ಷಿಕೋರು; ಸಾಕ್ಷಿಗಾಗಿ ಮೊರೆಯಿಡು.
ಅಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) ಪ್ರತಿಭಟಿಸು; ಖಂಡಿಸು: I obtest against all revolutions ಎಲ್ಲ ಬಗೆಯ ಕ್ರಾಂತಿಗಳ ವಿರುದ್ಧ ನಾನು ಪ್ರತಿಭಟಿಸುತ್ತೇನೆ.