obtain ಅಬ್‍ಟೇನ್‍
ಸಕರ್ಮಕ ಕ್ರಿಯಾಪದ

ಪಡೆ; ಹೊಂದು; ಗಳಿಸು; ಸಂಪಾದಿಸು; ದೊರಕಿಸಿಕೊ; ಪಡೆದುಕೊ.

ಅಕರ್ಮಕ ಕ್ರಿಯಾಪದ

ಬಳಕೆಯಲ್ಲಿರು; ಪ್ರಚಲಿತವಾಗಿರು; ಪ್ರಚಾರದಲ್ಲಿರು; ಜಾರಿಯಲ್ಲಿರು; ಚಾಲ್ತಿಯಲ್ಲಿರು; ರೂಢಿಯಲ್ಲಿರು; ವಾಡಿಕೆಯಲ್ಲಿರು.