obstructiveness ಅಬ್‍ಸ್ಟ್ರಕ್ರಿವ್‍ನಿಸ್‍
ನಾಮವಾಚಕ

ಪ್ರತಿಬಂಧನ; ನಿರೋಧನ; ಪ್ರತಿಬಂಧಕ ಪ್ರವೃತ್ತಿ ಯಾ ನಡೆವಳಿಕೆ; ತಡೆಯೊಡ್ಡುವ ಯಾ ಅಡ್ಡಿಪಡಿಸುವ ಸ್ವಭಾವ, ವರ್ತನೆ.