1obstructionist ಅಬ್‍ಸ್ಟ್ರಕ್‍ಷನಿಸ್ಟ್‍
ನಾಮವಾಚಕ

ವಿಳಂಬಕಾರಿ; ಅಡ್ಡಿಗಾರ; ಪ್ರತಿರೋಧಕ; ನಿರೋಧಕ; ವಿಳಂಬನೀತಿಯನ್ನು, ನಿರೋಧನೀತಿಯನ್ನು ಅನುಸರಿಸುವವನು.

2obstructionist ಅಬ್‍ಸ್ಟ್ರಕ್‍ಷನಿಸ್ಟ್‍
ಗುಣವಾಚಕ

ವಿಳಂಬಕಾರಿಯಾದ; ಪ್ರತಿರೋಧಕ; ನಿರೋಧಕ; ವಿಳಂಬನೀತಿಯನ್ನು, ನಿರೋಧನೀತಿಯನ್ನು ಅನುಸರಿಸುವ; ಅಡೆತಡೆಯೊಡ್ಡುವ.