obstruction-guard ಅಬ್‍ಸ್ಟ್ರಕ್‍ಷನ್‍ಗಾರ್ಡ್‍
ನಾಮವಾಚಕ

ಅಡ್ಡಿನಿವಾರಕ; ಅಡ್ಡಿಕಾಪು; ಕಂಬಿಗಳ ಯಾ ಹಳಿಗಳ ಮೇಲಿರಬಹುದಾದ ಅಡಚಣೆಗಳನ್ನು ದೂಡಿ ಹಾಕಲು ರೈಲಿನ ಎಂಜಿನಿನ ಮುಂಭಾಗಕ್ಕೆ ಹಾಕಿರುವ ಸಲಾಕಿ.