obstreperousness ಅಬ್‍ಸ್ಟ್ರೆಪರಸ್‍ನಿಸ್‍
ನಾಮವಾಚಕ
  1. ಗದ್ದಲ ಮಾಡುವ, (ಗಟ್ಟಿಯಾಗಿ) ಕೂಗಾಡುವ–ಸ್ವಭಾವ, ನಡೆವಳಿಕೆ; ಗುಲ್ಲೆಬ್ಬಿಸುವ ಮನೋವೃತ್ತಿ ಯಾ ವರ್ತನೆ.
  2. ಅಶಾಸ್ಯತೆ; ದೊಂಬಿ ಮಾಡುವ ಸ್ವಭಾವ; ಗೊಂದಲವೆಬ್ಬಿಸುವ, ರಂಪ ಮಾಡುವ ಪ್ರವೃತ್ತಿ.