obstreperously ಅಬ್‍ಸ್ಟ್ರೆಪರಸ್‍ಲಿ
ಕ್ರಿಯಾವಿಶೇಷಣ
  1. ಗದ್ದಲ ಮಾಡುತ್ತ; ಗುಲ್ಲೆಬ್ಬಿಸುತ್ತ; (ಗಟ್ಟಿಯಾಗಿ) ಕೂಗಾಡುತ್ತ.
  2. ದೊಂಬಿ ಮಾಡುತ್ತ; ಗದ್ದಲವೆಬ್ಬಿಸುತ್ತ; ಹತೋಟಿಗೊಳಪಡದೆ, ಶಿಸ್ತಿಗೊಳಪಡದೆ–ರಂಪ ಮಾಡುತ್ತ.