obstreperous ಅಬ್‍ಸ್ಟ್ರೆಪರಸ್‍
ಗುಣವಾಚಕ
  1. ಗದ್ದಲ, ಗಲಾಟೆ–ಮಾಡುವ; (ಗಟ್ಟಿಯಾಗಿ) ಕೂಗಾಡುವ; ಗುಲ್ಲೆಬ್ಬಿಸುವ.
  2. ದೊಂಬಿ ಮಾಡುವ; ಗೊಂದಲವೆಬ್ಬಿಸುವ; ಹತೋಟಿಗೊಳಪಡದೆ, ಶಿಸ್ತಿಗೊಳಪಡದೆ–ರಂಪ ಮಾಡುವ.