obstinately ಆಬ್‍ಸ್ಟಿನಟ್‍ಲಿ
ಕ್ರಿಯಾವಿಶೇಷಣ
  1. ಹಠ ಸ್ವಭಾವದಿಂದ; ಹಠಮಾರಿಯಾಗಿ; ಮೊಂಡುತನದಿಂದ.
  2. ಸ್ವಚ್ಛಂದ ಪ್ರವೃತ್ತಿಯಿಂದ; ದುರಾಗ್ರಹದಿಂದ; ಯಾರ ಮಾತನ್ನೂ ಕೇಳದೆ; ತನ್ನ ಇಚ್ಛೆಯಂತೆಯೇ ನಡೆಯುತ್ತ.