obstinate ಆಬ್‍ಸ್ಟಿನಟ್‍
ಗುಣವಾಚಕ
  1. ಹಠದ; ಹಠಮಾರಿತನದ; ಮೊಂಡುತನದ; ಬಗ್ಗದ; ಸಗ್ಗದ; ಜಗ್ಗದ; ಪಟ್ಟು ಬಿಡದ.
  2. ದುರಾಗ್ರಹದ; ತನ್ನ ಇಚ್ಚೆಯಂತೆಯೇ ನಡೆಯುವ.
  3. ಜಗ್ಗದ; ಸಗ್ಗದ; ಚಿಕಿತ್ಸೆ ಮೊದಲಾದವುಗಳಿಗೆ ಸುಲಭವಾಗಿ ಅಣಗದ, ಬಗ್ಗದ.