obstinacy ಆಬ್‍ಸ್ಟಿನಸಿ
ನಾಮವಾಚಕ

ಹಠಸ್ವಭಾವ; ಹಠಮಾರಿತನ; ಮೊಂಡುತನ; ಪಟ್ಟು ಬಿಡದಿರುವ ಸ್ವಭಾವ; ಯಾರ ಮಾತನ್ನೂ ಕೇಳದ, ತನ್ನ ಇಚ್ಚೆಯಂತೆಯೇ ನಡೆಯುವ ಮನೋವೃತ್ತಿ.