obstetrics ಅಬ್‍ಸ್ಟೆಟ್ರಿಕ್ಸ್‍
ನಾಮವಾಚಕ

(ಬಹುವಚನ) (ಏಕವಚನವಾಗಿ ಪರಿಗಣಿತ) ಹೆರಿಗೆ ಶಾಸ್ತ್ರ; ಪ್ರಸೂತಿ ವಿಜ್ಞಾನ; ಹೆರಿಗೆ ಮತ್ತು ಅದರ ಪೂರ್ವಾಪರಗಳನ್ನು ಕುರಿತ ವೈದ್ಯವಿಜ್ಞಾನ ಹಾಗೂ ಶಸ್ತ್ರ ಚಿಕಿತ್ಸೆಗಳ ಒಂದು ಶಾಖೆ.