obstetric ಅಬ್‍ಸ್ಟೆಟ್ರಿಕ್‍
ಗುಣವಾಚಕ

ಪ್ರಸೂತಿಯ; ಸೂಲಗಿತ್ತಿ ವಿದ್ಯೆಯ ಯಾ ಕಸುಬಿನ; ಪ್ರಸೂತಿಯ ಯಾ ಪ್ರಸವಶಾಸ್ತ್ರದ ಯಾ ಪ್ರಸೂತಿ ವೃತ್ತಿಯ; ಹೆರಿಗೆ ಮತ್ತು ಅದರ ಪೂರ್ವಾಪರಗಳನ್ನು ಕುರಿತ ವೈದ್ಯ ವಿಜ್ಞಾನದ.